Get link Facebook X Pinterest Email Other Apps September 08, 2024 ಓ ಮೇಘವೇ,ಗಿರಿಗುಡಿಸಿದೆ ಹಚ್ಚಹಸಿರಿನ ಸೀರೆ,ಸಿಂಗರಿಸಿದೆ ಝರಿಯುಡಿಸಿ ಸೆರಗಂಚುಗಳಹೂಬಿಡಿಸಿದೆ ನೆರಿಗೆಯಂದಕ್ಕೆ,ನೀರವೇಣಿಯ ಮುಡಿಯೇರಿ ಕುಳಿತೆ,ಕಿರೀಟವಾಗಿ ಶಿರದಲಿ ಮೆರೆದುಅವಳ ಪ್ರಾಯದಂದಕ್ಕೇ ಕೀರೀಟಪ್ರಾಯವಾದೆ… Get link Facebook X Pinterest Email Other Apps Comments
Comments
Post a Comment