Posts

Showing posts from September, 2024
  ಹಾದ ಹಾದಿಯಲಿ, ನೆನಪಿಯನ ಮಳೆಗರೆದು  ಮನವು ತಣಿದು, ನೇಹ ಮತ್ತೆ ಚಿಗುರಿ  ಮುಗುಳು ಅರಳಿದೆ ಅದರದಿ 
ಓ ಮೇಘವೇ, ಗಿರಿಗುಡಿಸಿದೆ ಹಚ್ಚಹಸಿರಿನ ಸೀರೆ, ಸಿಂಗರಿಸಿದೆ ಝರಿಯುಡಿಸಿ ಸೆರಗಂಚುಗಳ ಹೂಬಿಡಿಸಿದೆ ನೆರಿಗೆಯಂದಕ್ಕೆ, ನೀರವೇಣಿಯ ಮುಡಿಯೇರಿ ಕುಳಿತೆ, ಕಿರೀಟವಾಗಿ ಶಿರದಲಿ ಮೆರೆದು ಅವಳ ಪ್ರಾಯದಂದಕ್ಕೇ ಕೀರೀಟಪ್ರಾಯವಾದೆ…
ಸ್ನೇಹ   ತುಂತುರು ಮಳೆಯಿಂದ ತುಂಬಿ ಹರಿಯಲಿಲ್ಲವಾದರೂ ಇಳೆ , ಒದ್ದೆ, ಮುದ್ದೆ ಮಾಡಿತು ಎನ್ನ ಮನವ, ನೆನಪಿನಾಮಳೆ . ನೆಲದ ನೀರಾಗಬೇಕಿಲ್ಲಾವಿ, ಈ ಮಳೆಗೆ , ಸ್ನೇಹದ ಘರ್ಷಣೆ ಸಾಕಲ್ಲ ಈ ಹೊಳೆಗೆ.